ಹ್ಯಾರಿ ಸಿಂಕ್ಲೇರ್ ಲೆವಿಸ್(ಫೆಬ್ರವರಿ 7, 1885 – ಜನವರಿ 10, 1951)ಅಮೆರಿಕದ ಕಾದಂಬರಿಕಾರ,ಸಣ್ಣಕಥೆಗಾರ ಮತ್ತು ನಾಟಕಕಾರ. ಇವರು ೧೯೩೦ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು. ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಅಮೆರಿಕನ್ ಕೂಡಾ ಹೌದು. ಇವರ ಕೃತಿಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯ ಅಮೆರಿಕದ ಜನರ ಬಂಡವಾಳಶಾಹಿತ್ವ ಮತ್ತು ಭೌತಿಕವಾದದ ವಿಮರ್ಶಾತ್ಮಕ ಒಳನೋಟಗಳನ್ನೊಳಗೊಂಡಿವೆ. ದುಡಿಯುವ ಮಹಿಳೆಯರ ಶಕ್ತಿಶಾಲಿ ಚಿತ್ರಣವನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ಅಮೆರಿಕದ ಅಂಚೆ ಇಲಾಖೆ ಇವರ ಗೌರವಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗೌರವಿಸಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಐ ಎಮ್ ಡಿ ಬಿನಲ್ಲಿ 2009-01-16 ವೇಬ್ಯಾಕ್ ಮೆಷಿನ್ ನಲ್ಲಿ. 2013-05-18 ವೇಬ್ಯಾಕ್ ಮೆಷಿನ್ ನಲ್ಲಿ. #43 " : " 2008-06-04 ವೇಬ್ಯಾಕ್ ಮೆಷಿನ್ ನಲ್ಲಿ. -